Friday, March 4, 2011

ಪರಿಚಯ

ನಮಸ್ಕಾರ

ನಮ್ಮ ಬಗ್ಗೆ ಹೇಳಿಕೊಳ್ಳಲು ಹೊಸದೇನೂ ಇಲ್ಲ. ನಾವು ಈಗಾಗಲೇ ಕನ್ನಡ ಬ್ಲಾಗ್ ಲೋಕದ ಪ್ರಶ್ನಾತೀತ ಪ್ರಭುಗಳೆಂದು ಜಗತ್ ಪ್ರಸಿದ್ದಿಯಾಗಿದ್ದೇವೆ. ಪದೇ ಪದೇ ನಮ್ಮನ್ನು ನಾವೇ ಹೊಗಳಿ ಕೊಳ್ಳುವುದನ್ನು ನೀವೂ ಸಹಿಸುವುದಿಲ್ಲವಾದ್ದರಿಂದ ನಮ್ಮ ಪರಿಚಯವನ್ನು ಇಲ್ಲಿಗೇ ಮುಗಿಸುತ್ತಿದ್ದೇವೆ.

ನಿಮಗೇನಾದರೂ ಹೇಳಬೇಕಿಸಿದರೆ ನೀವೂ ಸಹ ಹೇಳಿಯೇ ಹೇಳುತ್ತೀರಿ ಎಂದು ನಾವು ಪ್ರಬಲವಾಗಿ ನಂಬಿಕೊಂಡಿದ್ದೇವೆ. ಏಕೆಂದರೆ ನಮ್ಮ ಓದುಗರು 
ಅಷ್ಟು ತಿಳಿವಳಿಕೆಯುಳ್ಳವರು ಎಂದು ನಾವೂ ಎಣಿಸಿದ್ದೇವೆ.  ಮಿಂಚೆ, ಬ್ಗಾಗು, ಕಾಮೆಂಟು, ಪೇಸ್‌ ಬುಕ್ಕು, ಟ್ವಿಟ್ಟರ್ ಎಲ್ಲವನ್ನೂ ನಮ್ಮ ಓದುಗರೂ ಬಲ್ಲವರಾದ್ದರಿಂದ , ವಿಶೇಷವಾಗಿ ಹೆಚ್ಚೇನೂ ವಿವರಿಸುವುದಿಲ್ಲ.

ಅಂದ ಹಾಗೆ ಚರ್ಚೆ ಆರೋಗ್ಯಕರವಾಗಿರಲಿ.
-
ಸಂಪಾದಕೀಯ

No comments:

Post a Comment